ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕಾರ್ಕಳ ತಾಲೂಕು ಮಟ್ಟದ ಮಕ್ಕಳ ಫೋಟೋ ಸ್ಪರ್ಧೆ-Times Of Karkala

ಕಾರ್ಕಳ,ಅ.18: ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅರ್ಪಿಸುವ V5 ಟೆಕ್ನೋಲಾಜಿಸ್ ಬೆಳ್ತಂಗಡಿ ಮತ್ತು ಬೆಳ್ಮಣ್ಣು  ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಕಳ ತಾಲ್ಲೂಕು ಮಟ್ಟದ ಮಕ್ಕಳ ಫೋಟೋ ಸ್ಪರ್ಧೆಯು  "ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್" ಫೇಸ್ ಬುಕ್ ಪೇಜ್ ನಲ್ಲಿ ನಡೆಯಲಿದೆ.



ನವೆಂಬರ್ 02 ರೊಳಗೆ 0-7 ವರ್ಷದ ಕಾರ್ಕಳ ತಾಲೂಕಿನ ಮಕ್ಕಳ ಫೋಟೋವನ್ನು 9742517965 ವಾಟ್ಸಾಪ್ ಸಂಖ್ಯೆಯ ಮೂಲಕ ಕಳಿಸುವ ಅವಕಾಶವಿದೆ. ನವೆಂಬರ್ 12 ರಂದು ರಾತ್ರಿ 7 ಘಂಟೆ ವರೆಗೆ ಮಾತ್ರ ಪೋಟೋಗಳಿಗೆ ಲೈಕ್ ಮಾತ್ರ ಅವಕಾಶವಿದ್ದು, ಅತಿ ಹೆಚ್ಚು ಲೈಕ್ ಪಡೆದ 3 ಫೋಟೋಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಪ್ರಶಸ್ತಿ ಪತ್ರ ಮತ್ತು ತೀರ್ಪುಗಾರರ ಮೆಚ್ಚುಗೆಯ 5 ಫೋಟೋಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮ.


ಜಾಹೀರಾತು




https://www.timesofkarkala.in/2020/10/blog-post_8.html













Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget