ಕಾರ್ಕಳ: ಮಾದಕ ವಸ್ತು ಮುಕ್ತ ಸಮಾಜಕ್ಕೆ ಯುವಜನತೆ ಕರೆ-Times Of Karkala

 ಕಾರ್ಕಳ,ಅ.27: ಇಂದು ರಾಷ್ಟ್ರಕ್ಕೆ ಹಾಗೂ ಮುಖ್ಯವಾಗಿ ಯುವ ಸಮುದಾಯಕ್ಕೆ ಮಾರಕವಾಗಿರುವ ಮಾದಕ ವಸ್ತುಗಳನ್ನು ನಿಷೇಧಿಸಿ ಮಾದಕ ವಸ್ತು ಸೇವನಾ ಮುಕ್ತ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಕಾರ್ಕಳ ನಗರ ಎಬಿವಿಪಿ  ಯಿಂದ ಕಾರ್ಕಳ ಬಂಡೀಮಠ ಬಸ್‌ನಿಲ್ದಾಣ ಮತ್ತು ಸರ್ವಜ್ಞ ವೃತ್ತದ ಬಳಿ ರಿಕ್ಷಾನಿಲ್ದಾಣದಲ್ಲಿ ಕರಪತ್ರ ಮತ್ತು ಸ್ಟಿಕ್ಕರ್ಸ್ ಹಂಚುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು. 










ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ್ ಯುಕೇಶ್‌.ಎಮ್.ಗೌಡ , ನಗರಕಾರ್ಯದರ್ಶಿ ಅಮಿತ್.ಪೂಜಾರಿ, ಜಿಪಿಟಿ  ಕಾಲೇಜು ಘಟಕದ ಕಾರ್ಯದರ್ಶಿ ಮಂಜುಪ್ರಸಾದ್ ಕುಲಾಲ್ ಹಾಗೂ ಎಬಿವಿಪಿ  ಕಾರ್ಯಕರ್ತರು ಉಪಸ್ಥಿತರಿದ್ದರು.













ಜಾಹೀರಾತು



https://www.timesofkarkala.in/2020/10/blog-post_8.html













Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget