ಏರ್ ಇಂಡಿಯಾಗೆ ಹಾಂಕಾಂಗ್ ನಲ್ಲಿ ಮತ್ತೆ ನಿಷೇಧ-Times Of Karkala

ಮುಂಬೈ,ಅ.29: ಮುಂಬೈನಿಂದ ಹೊರಡುವ ಏರ್ ಇಂಡಿಯಾ ವಿಮಾನಗಳನ್ನು ಹಾಂಕಾಂಗ್  ಸರಕಾರ ನವೆಂಬರ್ ೧೦ರ ವರೆಗೆ ನಿಷೇಧಿಸಿದೆ. 


ಇದೇ ವಾರ ಈ ವಿಮಾನದಲ್ಲಿ ತೆರಳಿದ ಕೆಲ ಪ್ರಯಾಣಿಕರಲ್ಲಿ ಕೊರೋನಾ ಇರುವುದು ಹಾಂಕಾಂಗ್  ನಲ್ಲಿ  ನಡೆದ ತಪಾಸಣೆ ವೇಳೆ  ದೃಢಪಟ್ಟಿತ್ತು. 





ಇದಕ್ಕೂ ಮುನ್ನ ಕೊರೋನಾ ಕಾರಣ ಹಾಂಕಾಂಗ್  ಸರಕಾರ ಏರ್ ಇಂಡಿಯಾ ಯಾವನ್ನು ನಾಲ್ಕು ಬಾರಿ ನಿಷೇಧಿಸಿದೆ.  ಅಲ್ಲಿನ ಸರಕಾರದ ನಿಯಮಗಳ ಪ್ರಕಾರ, ಪ್ರಯಾಣಿಕರು ಹೋಂಕೊಂಗ್ ಗೆ ತೆರಳುವ 72 ಗಂಟೆಗೆಳ ಮುನ್ನ ಕೊರೋನಾ ಇಲ್ಲವೆಂದು ಪ್ರಮಾಣ ಪಾತ್ರ ಪಡೆಯಬೇಕು. ಹಾಗೆಯೆ ಅಲ್ಲಿಗೆ ತೆರಳಿದ ಮೇಲೆ ಇನ್ನೊಮ್ಮೆ ಪರೀಕ್ಷೆಗೊಳಪಡಬೇಕು.  



ಜಾಹೀರಾತು



https://www.timesofkarkala.in/2020/10/blog-post_8.html








   

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget