ಅಕ್ಷತಾ ಪೂಜಾರಿ ಬೋಳ ಇವರಿಗೆ ಕಲ್ಕೂರ ಯುವ ಸಾಧನ ಪ್ರಶಸ್ತಿ-Times Of Karkala
ಮಂಗಳೂರು ,ಅ.10:ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ ಇವರಿಗೆ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಡಾ ಶಿವರಾಮ ಕಾರಂತರ 118ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕಲ್ಕೂರ ಯುವ ಸಾಧನ ಪ್ರಶಸ್ತಿ-2020 ನೀಡಿ ಗೌರವಿಸಲಾಯಿತು.
Post a comment