ಕಾರ್ಕಳ:"ಪುರಸಭೆ ಚುನಾವಣೆಯಲ್ಲಿ ಮೀಸಲಾತಿ ಉಲ್ಲಂಘನೆ"-ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್-Times of karkala

ಕಾರ್ಕಳ:ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಸದಸ್ಯರೊಬ್ಬರ ಜಾತಿ ಪ್ರಮಾಣ ಪತ್ರದ ಸಮಸ್ಯೆ ಇತ್ಯರ್ಥವಾಗುವರೆಗೆ ಮುಂದೂಡಬೇಕೆಂದು ಪುರಸಭೆಯ 12 ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರೂ ಅದರ ಹೊರತಾಗಿಯೂ ಚುನಾವಣಾ ನಡೆಸಿರುತ್ತಾರೆ. 


ಇದು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗಳಡಿಯಲ್ಲಿ ಪರಿಶಿಷ್ಟ ಜಾತಿಗಳಿಗಿರುವ ಸಂವಿಧಾನದತ್ತ ಮೀಸಲಾತಿಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ ಚಂದ್ರ ಪಾಲ್ ಆಪಾದಿಸಿದ್ದಾರೆ.

 

https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget