ದಿಲ್ಲಿ ವಿವಿ ಕುಲಪತಿ ಅಮಾನತು-Times Of Karkala

 ದಿಲ್ಲಿ,ಅ.29:ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊ ಯೋಗೀಶ್ ತ್ಯಾಗಿ ಅವರನ್ನು ಕೇಂದ್ರ ಸರಕಾರ ಅಮಾನತುಗೊಳಿಸಿದೆ. 


ಕೇಂದ್ರ ಶಿಕ್ಷಣ ಇಲಾಖೆಯ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಒಪ್ಪಿಗೆ ನೀಡಿದ್ದಾರೆ.  ವಿಶ್ವವಿದ್ಯಾನಿಲಯದ ಒಳಗೆ ನಿಯಮಗಳನ್ನು ಗಳಿಗೆ ತೂರಿ ನೇಮಕ ಮಾಡಿರುವ ವಿವಾದ ಮತ್ತು ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 



ಜಾಹೀರಾತು



https://www.timesofkarkala.in/2020/10/blog-post_8.html









Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget