ಬಸ್ ಸ್ಟಾಂಡ್ ಸ್ವಚ್ಛತಾ ಕಾರ್ಯ :'ಕೊಡುಗೆ' ಅಳಿಸಿದ ಗ್ರಾಮ ಪಂಚಾಯತ್ -Times Of Karkala

ಹೆಬ್ರಿ,ಅ,7: ಕೊಚ್ಚೆಗುಂಡಿಯಂತಿದ್ದ ಬಸ್ ಸ್ಟಾಂಡ್ ಅನ್ನು ಸ್ವಚ್ಛಗೊಳಿಸಿ ಪ್ರಯಾಣಿಕರ ಬಳಕೆಗೆ ಅನುಕೂಲ ಕಲ್ಪಿಸಿದ ಶಾಂತಿ ನಿಕೇತನ ಯುವ ಸಂಘದ ಕಾರ್ಯವನ್ನು ಶ್ಲಾಘಿಸುವ ಬದಲು ಅವರನ್ನು ನಿರುತ್ಸಾಹಗೊಳಿಸುವ ಕಾರ್ಯವನ್ನು  ಇಲ್ಲಿನ ಗ್ರಾಮ ಪಂಚಾಯತ್ ಮಾಡಿದೆ.

ಬಸ್ ಸ್ಟಾಂಡ್ ಅನ್ನು ಸ್ವಚ್ಛಗೊಳಿಸಿ  ಅದಕ್ಕೆ ಬಣ್ಣ ಬಳಿದಿರುವ  ಶಾಂತಿ ನಿಕೇತನ ತಂಡ, ಗೋಡೆಯ ಮೇಲೆ 'ಕೊಡುಗೆ: ಶಾಂತಿ ನಿಕೇತನ ಯುವ ವೃಂದ ' ಎಂದು ಬರೆಸಿತ್ತು. ಇದರಿಂದ ಕುಪಿತಗೊಂಡ ಗ್ರಾಮ ಪಂಚಾಯತ್ ಅದನ್ನು ಅಳಿಸಿ ಹಾಕಿ ಪ್ರಯಾಣಿಕರ ತಂಗುದಾಣ ಎಂದು ಬರೆಯಿಸಿದೆ. ಬಸ್ಈ ಸ್ಟಾಂಡ್ ಅನ್ನು ಸ್ವಚ್ಛಗೊಳಿಸಿದ ಯುವಕರ ತಂಡ ಈ  ಬೆಳೆವಣಿಗೆಯಿಂದ ಬೇಸತ್ತಿದ್ದು, ಇದೀಗ ಸುದ್ದಿ ಸಾಮಾಜಿಕ ಜಾಲ  ತಾಣದಲ್ಲಿ ವೈರಲ್ ಆಗಿದೆ. 



  

ಜಾಹೀರಾತು





https://www.timesofkarkala.in/2020/10/blog-post_8.html

















Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget