ಕಾರ್ಕಳ:ಮಂಗಗಳಿಗೆ ವಿಷವುಣಿಸಿ ಬಾರಾಡಿ ಚಿಲಿಂಬಿ ಕ್ರಾಸ್ ನಲ್ಲಿ ಬಿಸಾಡಿ ಹೋದ ದುಷ್ಕರ್ಮಿಗಳು!-Times of karkalaಕಾರ್ಕಳ:ಬಾರಾಡಿಯ ಚಿಲಿಂಬಿ ಕ್ರಾಸ್ ಬಳಿ ಮಂಗಗಳಿಗೆ ವಿಷವುಣಿಸಿ ಬಿಸಾಡಿ ಹೋದ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ದುಷ್ಕರ್ಮಿಗಳು 9 ಮಂಗಗಳನ್ನು ಬಿಸಾಡಿಹೋಗಿದ್ದು ಇದು ಸ್ಥಳೀಯರ ಗಮನಕ್ಕೆ ಬಂದಿದೆ.ಕೂಡಲೇ ಅಸ್ವಸ್ಥಗೊಂಡ ಮಂಗಗಳನ್ನು ಸ್ಥಳೀಯರು ಉಪಚರಿಸಿದರೂ ಅದರಲ್ಲಿ 3  ಮಂಗಗಳು ಸತ್ತುಹೋಗಿದ್ದವು.ಅಲ್ಲದೆ ಉಳಿದ ಆರು ಮಂಗಗಳು ಕೂಡಾ ಬದುಕುವುದು ಕಷ್ಟ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಮೂಕ ಪ್ರಾಣಿಗಳ ಮೇಲೆ ಈ ರೀತಿ ಈ ರೀತಿ  ವಿಕೃತಿ  ಮೆರೆಯುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget