ಅಕ್ಟೋಬರ್ 15 ರ ನಂತರ ಚಿತ್ರ ಮಂದಿರ ಓಪನ್ -Times Of Karkala

ನವದೆಹಲಿ,ಅ 6: ಅಕ್ಟೋಬರ್ 15 ರ ನಂತರ ಚಿತ್ರಮಂದಿರ ತೆರೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಶೇಕಡಾ  50 ರಷ್ಟು ಸೀಟುಗಳನ್ನು ಮಾತ್ರವೇ ಭರ್ತಿ ಮಾಡಲು ಮಾರ್ಗಸೂಚಿ ನೀಡಲಾಗಿದ್ದು, ಸಿನಿಮಾ ಮಂದಿರದ ಅಂಗಣದಲ್ಲಿ, ಟಿಕೆಟ್  ಕೌಂಟರ್ ನಲ್ಲಿ  ಆರು   ಅಡಿಯಷ್ಟು ಸಾಮಾಜಿಕ ಅಂತರ  ಕಾಯ್ದುಕೊಳ್ಳುವಂತೆ  ಸೂಚಿಸಲಾಗಿದೆ.
 
ಸಿನಿಮಾ ಮಂದಿರದಲ್ಲಿ      ಉಗುಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಟಿಕೆಟ್ ಬುಕಿಂಗ್ ವೇಳೆಯಲ್ಲಿ ಗ್ರಾಹಕರ ಮೊಬೈಲ್ ನಂಬರ್ ಕೂಡ ಪಡೆಯುವಂತೆ ಸೂಚಿಸಲಾಗಿದೆ. ಜನ ಗುಂಪುಗೂಡುವುದನ್ನು ತಡೆಗಟ್ಟುವ ಸಲುವಾಗಿ ಹೆಚ್ಚಿನ ಟಿಕೆಟ್ ಕೌಂಟರ್ ಗಳನ್ನು ತೆರೆಯಲು  ಹಾಗೂ      ದಿನವಿಡೀ ಕೌಂಟರ್  ಗಳನ್ನು ತೆರೆದಿಡಲು ತಿಳಿಸಲಾಗಿದೆ. ಪ್ರತಿ ಸಿನಿಮಾ ಶೋ ದ ನಂತರ ಸಿನಿಮಾ ಹಾಲ್ ಅನ್ನು ಸ್ಯಾನಿಟೈಜ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.       

  

ಜಾಹೀರಾತು





https://www.timesofkarkala.in/2020/10/blog-post_8.html

















  
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget