ಕಾಂತಾವರ: ಪೆನ್ಸಿಲ್ ಆರ್ಟ್ ಕಲಾವಿದ ಸುರೇಶ್ ರವರಿಗೆ ಕಾಂತಾವರ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಸನ್ಮಾನ-Times of karkala

 ಕಾಂತಾವರ ಗ್ರಾಮದ ಬಾರಾಡಿಯ ಪೆನ್ಸಿಲ್ ಆರ್ಟ್ ಕಲಾವಿದರಾದ ಸುರೇಶ್ ಇವರನ್ನು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಕಾಂತಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಅವರ ಮನೆಗೆ ತೆರಳಿ ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸುರೇಶ್ ಅವರು ರಚಿಸಿದ ಮಹತ್ಮಾ ಗಾಂಧಿಯವರ ಪೆನ್ಸಿಲ್ ಆರ್ಟ್ ಚಿತ್ರವನ್ನು ಕಾಂತಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. 


ಈ ಕಾರ್ಯಕ್ರಮದಲ್ಲಿ ಕಾಂತಾವರದ ಕಾಂಗ್ರೆಸ್ ಮುಖಂಡರು ಪಂಚಾಯತ್ ಸದಸ್ಯರಾದ ಸಂದೀಪ್ ಅಡ್ಯಂತಾಯ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾದ ಕುಶ.ಆರ್.ಮೂಲ್ಯ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಡುಪಿ ಜಿಲ್ಲಾ ಸಂಚಾಲಕರಾದ ಯೋಗೀಶ್ ನಯನ್ ಇನ್ನಾ, ಹಿರಿಯ ಕಾಂಗ್ರೆಸಿಗರಾದ ಸಂಜೀವ್ ಕೋಟ್ಯಾನ್, ಅಮಿತ್ ಕುಮಾರ್, ಪ್ರದೀಪ್ ಬೇಲಾಡಿ, ಉದಯ ಶೆಟ್ಟಿ ಬೇಲಾಡಿ, ದಿನೇಶ್ ಅಮೀನ್, ಕರಣ್ ಶೆಟ್ಟಿ, ಸಂತೋಷ್ ಬೇಲಾಡಿ, ಅಶೋಕ್ ಪಲ್ಕೆ, ಸಚಿನ್ ಗುಡ್ಡೆಯಂಗಡಿ, ರಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.


  

ಜಾಹೀರಾತು




















Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget