ಕಾರ್ಕಳದ ಜನತೆಗೊಂದು ಸಿಹಿ ಸುದ್ದಿ,ನವೆಂಬರ್ 1ರಂದು ಶುಭಾರಂಭಗೊಳ್ಳಲಿದೆ ನಕ್ಲಿನ್ಸ್ ವಿಂಟೇಜ್ ಕ್ರೀಮ್ ಬೌಲ್ -Times Of Karkala

ಕಾರ್ಕಳ,ಅ.29:ಕಾರ್ಕಳದ ಜನತೆಗೊಂದು ಸಿಹಿ ಸುದ್ದಿ.ಆನೆಕೆರೆ ಸನಿಹ ಶ್ರೀಕೃಷ್ಣ ಕ್ಷೇತ್ರದ ಬಳಿ ನಕ್ಲಿನ್ಸ್ ವಿಂಟೇಜ್  ಕ್ರೀಮ್ ಬೌಲ್ ನವೆಂಬರ್ 1 ಭಾನುವಾರ ದಂದು ಶುಭಾರಂಭಗೊಳ್ಳಲಿದೆ. 






















ಆನೆಕೆರೆ ಸನಿಹ ಶ್ರೀಕೃಷ್ಣ ಕ್ಷೇತ್ರದ ಬಳಿ ನವೆಂಬರ್ 1 ರಂದು ಶುಭಾರಂಭಗೊಳ್ಳಲಿರುವ ಐಸ್ ಕ್ರೀಮ್ ಪಾರ್ಲರ್   ಅನ್ನು ಕರ್ನಾಟಕ ಸರಕಾರದ ಮುಖ್ಯ ಸಚೇತಕ  ಕಾರ್ಕಳದ ಶಾಸಕ  ವಿ ಸುನಿಲ್  ಕುಮಾರ್   ಉದ್ಘಾಟಿಸಲಿರುವರು.   ಕ್ರೈಸ್ಟ್ ಕಿಂಗ್ ಇಗರ್ಜಿಯ ಧರ್ಮಗುರುಗಳಾದ ಫಾ. ಜೊಸ್ವಿ ಫೆರ್ನಾಂಡಿಸ್ ಆಶೀರ್ವಚನ ನೀಡಲಿದ್ದಾರೆ. ಪುರಸಭೆಯ ಅಧ್ಯಕ್ಷರಾದ ಸುಮಾ ಕೇಶವ್, ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಾಯ್ಲಾಸ್ ಡಿ ಸೋಜಾ, ನಗರ ಪೊಲೀಸ್ ಠಾಣೆಯ ಎಸ್ ಐ ಮಧು, ಬಿಜೆಪಿ ತಾಲೂಕು ಅಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಉದ್ಯಮಿ ಜಾನ್ ಡಿ ಸಿಲ್ವಾ ಹಾಗೂ ಕ್ರೀಮ್ ಬೌಲ್ ನ ಮಾಲೀಕ ಕ್ಲಿಫರ್ಡ್ ನವೀನ್ ಪಿರೇರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget