ಆಫ್ ದಿ ಫೀಲ್ಡ್ ಕಥೆಗಳು !-Times Of Karkala

 ಅದು 1992-93ರ ಸಮಯ. ದಕ್ಷಿಣಾಫ್ರಿಕಾದ  ವಿರುದ್ಧ ಡರ್ಬನ್ ನಲ್ಲಿ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಜಾವಗಲ್ ಶ್ರೀನಾಥ್ ಮಧ್ಯಾಹ್ನ ಊಟ ಮುಗಿಸಿ ಬೌಲಿಂಗ್ ಕಣಕ್ಕಿಳಿದಿದ್ದಾರೆ. ಇನ್ನೇನು  ಹರಿಣಗಳನ್ನು ಮಣ್ಣು ಮುಕ್ಕಿಸಬೇಕೆನ್ನುವ ತವಕದಲ್ಲಿದ್ದ ಶ್ರೀನಾಥ್ ಕಕ್ಕಾಬಿಕ್ಕಿ. ಇದ್ದಕ್ಕಿದ್ದಂತೆ ಡ್ರೆಸ್ಸಿಂಗ್ ರೂಮ್ ನಿಂದ ಪಾಜಿ (ಕಪಿಲ್) ಬೊಬ್ಬಿಡುವುದು ಕೇಳಿಸಿತು. ಅಸಲಿಗೆ ಆದದ್ದಾದರೂ ಏನು? ಮ್ಯಾಚ್ ಗೆ ಹೊರಡುವ ಭರದಲ್ಲಿ ಶ್ರೀನಾಥ್ ಪಾಜಿಯ ಒಣಗಿಸಿ ಹಾಕಿದ್ದ ಪ್ಯಾಂಟ್ ಅನ್ನು ಧರಿಸಿ ಕ್ರೀಸಿಗಿಳಿದಿದ್ದರು! ಅಲ್ಲಿ ಕಪಿಲ್ ಪ್ಯಾಂಟ್ ಗಾಗಿ ಹುಡುಕಾಟ ನಡೆಸಿ, ನಂತರ ಶ್ರೀನಾಥ್ ಅನ್ನು ಕೂಗಿ ಬೊಬ್ಬಿಟ್ಟಿದ್ದರು. 


ಜಾಹೀರಾತು
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget