ಟೀಮ್ ಇಂಡಿಯಾಕ್ಕೆ ರಾಜ್ಯ ಸುತ್ತಲು ಹೇಳಿದ ಮಾಜಿ ರಾಷ್ಟ್ರಪತಿ !-Times Of Karkala

 1983ರ ವಿಶ್ವಕಪ್ ನಂತರ ಗೆದ್ದು ಬಂದ ಭಾರತೀಯ ತಂಡಕ್ಕೆಂದು ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ರಾಷ್ಟ್ರಪತಿ ಭವನದಲ್ಲಿ ಟೀ ಪಾರ್ಟಿ ಹೋಸ್ಟ್ ಮಾಡಿದ್ದರು. ತಂಡದ ಕ್ಯಾಪ್ಟನ್ ಕಪಿಲ್ ದೇವ್ ಅವರನ್ನು ರಾಷ್ಟ್ರಪತಿ ಪ್ರಶ್ನಿಸಿದರಂತೆ, "ನಿಮ್ಮ ಮುಂದಿನ ಪ್ಲಾನ್ ಏನು?" ಅಂತ. ಅದಕ್ಕೆ ಪಾಜಿ ಕೊಟ್ಟ ಉತ್ತರ, "ನಾವು ಸ್ಟೇಟ್ಸ್ ಗೆ ಹೋಗುವ ಪ್ಲಾನ್ ಮಾಡಿದ್ದೇವೆ" ಎಂದು. ಇದನ್ನು ಅನರ್ಥ ಮಾಡಿಕೊಂಡ ಜೇಲ್ ಸಿಂಗ್, "ಖಂಡಿತ, ಖಂಡಿತ,  ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಹೀಗೆ ನೀವು ಎಲ್ಲ ರಾಜ್ಯಗಳಿಗೆ ಭೇಟಿ ನೀಡಬೇಕು" ಎಂದರಂತೆ! ಅವರ ಪ್ರತಿಕ್ರಿಯೆ ಕೇಳಿ ಕಪಿಲ್ ಒಂದೊಮ್ಮೆ ದಂಗಾದರು. ಕಪಿಲ್ ಹೇಳಿದ್ದು 'ಸ್ಟೇಟ್ಸ್' ಗೆ ಭೇಟಿ ಕೊಡುತ್ತೇವೆಂದು. ಅವರ ಅರ್ಥದಲ್ಲಿ ಸ್ಟೇಟ್ಸ್ ಎಂದರೆ ಯುನೈಟೆಡ್ ಸ್ಟೇಟ್ಸ್ ಓಫ್ ಅಮೇರಿಕಾ!


ಜಾಹೀರಾತು
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget