ಕಾರ್ಕಳದ 12 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-Times Of Karkala

ಕಾರ್ಕಳ, ಅ.30:ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು 40 ಮಂದಿಗೆ ಘೋಷಿಸಲಾಗಿದೆ. ಅದರಲ್ಲಿ ಕಾರ್ಕಳಕ್ಕೆ 12 ಪ್ರಶಸ್ತಿಗಳು ಲಭಿಸಿವೆ. 


ಪ್ರಶಸ್ತಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ:
ವೈದ್ಯಕೀಯ ಕ್ಷೇತ್ರದಲ್ಲಿ ಡಾ ರವಿರಾಜ್ ಎಂ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಪ್ರಕಾಶ್ ದೇವಾಡಿಗ, ಶಿಕ್ಷಣ ಕ್ಷೇತ್ರದಲ್ಲಿ ಸುಧಾಕರ ಶೆಟ್ಟಿ(ಜ್ಞಾನಸುಧಾ),ದೈವ ನರ್ತಕ ಕಾಂತಾವರದ ಮೊಂಟು ಪಾಣಾರ, ಮುದ್ರಾಡಿಯ ಮಂಜುನಾಥ ಶೇರಿಗಾರ್, ಅಲ್ಬಾಡಿ ಗ್ರಾಮದ ರಂಗ ಪಾಣ,ರಂಗಭೂಮಿ ಕ್ಷೇತ್ರದ ವಸಂತ ಪೂಜಾರಿ ಮುನಿಯಾಲು,ಯೋಗ ಕ್ಷೇತ್ರದಲ್ಲಿ ಶೇಖರ್ ಕಡ್ತಲ, ಶಿಲ್ಪಕಲಾ ಕ್ಷೇತ್ರದಲ್ಲಿ ರಾಧಾ ಮಾಧವ ಶೆಣೈ,ಸುರೇಂದ್ರ ನೂರಾಳ್ ಬೆಟ್ಟು, ಜಯಂತ ರಾವ್ ಪಿ ಬೆಲ್ಮಣ್ಣು, ಸಂಘ ಸಂಸ್ಥೆ ವಿಭಾಗದಲ್ಲಿ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಅಬ್ಬನಡ್ಕ ನಂದಳಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 



https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget