ಉಡುಪಿ,ಅ.10 ಪಕ್ಷ ಸಂಘಟನೆಯ ದೃಷ್ಟಿಯಿಂದ ,ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಯವರು ಜಿಲ್ಲೆಯ ಎಲ್ಲಾ ಹತ್ತು ಬ್ಲಾಕುಗಳಿಗೂ ತಲಾ ಇಬ್ಬರಂತೆ ವೀಕ್ಷಕರನ್ನು ನೇಮಕಗೊಳಿಸಿರುತ್ತಾರೆ.ಅದರ ಪ್ರಕಾರ ಬ್ಲಾಕ್ ಹಾಗೂ ನೇಮಕಗೊಂಡಿರುವ ವೀಕ್ಷಕರ ಹೆಸರುಗಳು ಈ ಕೆಳಗಿನಂತಿವೆ.
ಉಡುಪಿ : ಶ್ರೀಮತಿ ವೆರೋನಿಕಾ ಕರ್ನೇಲಿಯೋ ,ಡಾ.ಸುನೀತಾ ಶೆಟ್ಟಿ
ಕುಂದಾಪುರ: ಶ್ರೀಮತಿ ಜ್ಯೋತಿ ಹೆಬ್ಬಾರ್, ಪುಷ್ಪಾ ಆಂಚನ್
ಕೋಟ: ಶ್ರೀಮತಿ ವಾಣಿ ಶೆಟ್ಟಿ,ರೋಶನಿ ಒಲಿವರ್
ಬೈಂದೂರು:ಕು.ಅಂಬಿಕಾ, ಶ್ರೀಮತಿ ಆಶಾ ಕರ್ವಾಲು
ವಂಡ್ಸೆ: ಶ್ರೀಮತಿ ಸುಜಾತ ಸುವರ್ಣ,ಶ್ರೀಮತಿ ನತಾಲಿಯಾ
ಕಾಪು: ಶ್ರೀಮತಿ ಶಾಂತಿ ಪಿರೇರಾ, ಶ್ರೀಮತಿ ಸುಲೋಚನಾ
ಕಾರ್ಕಳ: ಶ್ರೀಮತಿ ಜ್ಯೋತಿ ಮೆನನ್, ಶ್ರೀಮತಿ ಮಾಲತಿ ಆಚಾರ್ಯ
ಹೆಬ್ರಿ: ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಶ್ರೀಮತಿ ಶಾಂತಲತಾ ಶೆಟ್ಟಿ
ಬ್ರಹ್ಮಾವರ: ಪ್ರಮೀಳಾ ಜತ್ತನ್ನ,ಆಶಾ ಚಂದ್ರಶೇಖರ್
ಹಿರಿಯಡ್ಕ: ಶ್ರೀಮತಿ ಪ್ರಭಾ ಕಿಶೋರ್,ಅಶ್ವಿನಿ ನವೀನ್ ಬಂಗೇರಾ
Post a comment