ಮುನಿಯಾಲು ಮುಟ್ಲುಪಾಡಿ,ಅ,13 : ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾದ ದೈವದ ಸೇವೆ ಮಾಡುತ್ತಿದ್ದ ಮುನಿಯಾಲು ಮುಟ್ಲುಪಾಡಿ ಅರುಣ್ಪೂಜಾರಿ ಕುಟುಂಬಕ್ಕೆ ಸೋಮವಾರ ಆರ್ಥಿಕ ನೆರವು ನೀಡಲಾಯಿತು.

ಹೆಬ್ರಿ ಘಟಕದ ಉಪಾಧ್ಯಕ್ಷ ವಿಠ್ಠಲ ಪೂಜಾರಿ ಅವರು ಅರುಣ್ಪೂಜಾರಿ ಅವರ ದೈವದ ಚಾಕರಿಯನ್ನು ಸ್ಮರಿಸಿದರು.
ಅಖಿಲ ಭಾರತ ತುಳುನಾಡ ದೈವರಾಧಕರ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮಣಿಪಾಲ, ಜಿಲ್ಲಾ ಅಧ್ಯಕ್ಷರು.ರವಿ ಶೆಟ್ಟಿ.ಮಣಿಪಾಲ, ಪ್ರಧಾನ
ಕಾರ್ಯದರ್ಶಿ ವಿನೋದ್ ಶೆಟ್ಟಿ. ಕೋಶಾಧಿಕಾರಿ ಶ್ರೀಧರ ಪೂಜಾರಿ ಬೈಕಾಡಿ.ಉಪಾಧ್ಯಕ್ಷ ಅನೀಶ್ ಕೋಟ್ಯಾನ್,ದಯೇಶ್ ಕೋಟ್ಯಾನ್, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ ಮುದ್ರಾಡಿ.ಕಾರ್ಯದರ್ಶಿ ಅಣ್ಣಿ ಪಾಣಾರ,
ಕೋಶಾಧಿಕಾರಿ ಅರುಣ್ ಪಾತ್ರಿ ಬೆಪ್ಡೆ, ಉಪಾಧ್ಯಕ್ಷ ವಿಠಲ ಪೂಜಾರಿ ಹೆಬ್ರಿ ಬೀಡು,
ರಂಗ ಪಾಣಾರ, ನರಸಿಂಹ ಮಂಡಾಡಿಜಡ್ಡು, ಸದಸ್ಯರಾದ ಮಾಧವ ಪಾಣಾರ ಶಿವಪುರ, ಸಂ
ತೋಷ್ ಪೂಜಾರಿ ಮುದ್ರಾಡಿ.ಮುದ್ದು ಪೂಜಾರಿ ಮುದ್ರಾಡಿ.ಪ್ರವೀಣ ಪಾಣರ ಶಿವಪುರ.ಸುಧಾಕರ ಪೂಜಾರಿ ವರಂಗ.ಉಮೇಶ ಪಾಣರ ಶಿವಪುರ.ಗುಂಡು ಪರವ ಚೇರ್ಕಾಡಿ, ಸಂತೋಷ ಆರ್ ಡಿ , ಕೊರಗ ಪೂಜಾರಿ ಮುಟ್ಲುಪಾಡಿ , ರಾಮ ಪೂಜಾರಿ ಮುಟ್ಲುಪಾಡಿ ಉಪಸ್ಥಿತರಿದ್ದರು.
Post a comment