ಐಪಿಎಲ್ ಹಾಗೂ ನವರಾತ್ರಿ ಹಬ್ಬದ ಮುಂದುವರಿದ ಕೊಡುಗೆಯಾಗಿ ಕಳೆದ 16 ವರ್ಷಗಳಿಂದ ಕಾರ್ಕಳದ ಜನತೆಯ ನಂಬುಗೆಗೆ ಪಾತ್ರವಾದ ಕಾರ್ಕಳದ ಬೃಹತ್ ಎಲೆಕ್ಟ್ರಾನಿಕ್ಸ್ ಮಳಿಗೆ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಪ್ರಸಿದ್ಧ ಬ್ರಾಂಡ್ ಗಳ ರೆಫ್ರಿಜರೇಟರ್ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.
ನವವರಾತ್ರಿಯ ಅಂಗವಾಗಿ ಪ್ರತಿ ದಿನ ವಿನೂತನ ಕೊಡುಗೆಗಳ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಜೆಎಂಜೆ ಎಲೆಕ್ಟ್ರಾನಿಕ್ಸ್ ಪ್ರಸಿದ್ಧ LG,Samsung,Bosch,Whirlpool,Ifb,Godrej liebher ಕಂಪನಿ ಗಳ ಎಲ್ಈಡಿ ರೆಫ್ರಿಜೆರೇಟೋರ್ಸ್,ವಾಷಿಂಗ್,ಮಶಿನ್ಸ್,ಒವೆನ್ಸ್,ಸೈಡ್ ಬೈ ಸೈಡ್ ಡೋರ್ ರೆಫ್ರಿಜಿರೇಟರ್ಸ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ.
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ!ಹೆಚ್ಚಿನ ಖರೀದಿಯ ಮೇಲೆ ಫ್ರೀ ಹೋಮ್ ಡೆಲಿವರಿ ಸೌಲ್ಯಭ್ಯವಿದೆ.
ಭಾನುವಾರವೂ ತೆರೆದಿರುತ್ತದೆ:ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.
ಇಂದೇ ಸಂಪರ್ಕಿಸಿ: 9845110840,9844896668
Post a comment