ಕಾರ್ಕಳ:ಸಾಮಾಜಿಕ ಕಾರ್ಯಕರ್ತೆ ಗ್ರೆಟ್ಟಾ ಡಿʼಸೋಜಾ ಕೊರೋನಾ ಪಾಸಿಟಿವ್ ನಿಂದ ನಿಧನ-Times of karkala

ಕಾರ್ಕಳ: ಸಾಮಾಜಿಕ ಕಾರ್ಯಕರ್ತೆ  ಗ್ರೆಟ್ಟಾ ಡಿʼಸೋಜಾ (48) ಕೊರೋನಾದಿಂದಾಗಿ  ಮೃತಪಟ್ಟಿದ್ದಾರೆ.


ಅಸ್ತಮಾದಿಂದ ಬಳಲುತಿದ್ದ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಜಾಹೀರಾತು
https://www.timesofkarkala.in/2020/10/blog-post_8.html

 

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget