ಶಾಂತಿನಿಕೇತನ ಕಛೇರಿಗೆ ಬೇಟಿ ನೀಡಿ ಸಂಘದ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದ ಕೋಟಾ ಶ್ರೀನಿವಾಸ ಪೂಜಾರಿ-Times of karkala

ಹೆಬ್ರಿ:ಕರ್ನಾಟಕ ಸರ್ಕಾರದ ಸಚಿವರಾದಂತಹ ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಶಾಂತಿನಿಕೇತನ ಕಛೇರಿಗೆ ಬೇಟಿ ನೀಡಿ ಸಂಘದ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.



ಈ ಸಂಧರ್ಭದಲ್ಲಿ ಕುಚ್ಚೂರು ರಸ್ತೆ ಕಾಂಕ್ರೀಟ್ ಕರಣಗೊಳಿಸಲು ಮನವಿ ನೀಡಲಾಯಿತು.ಹಾಗೂ ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಮೀಸಲಾತಿ ಅನುಸಾರವಾಗಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಷ್ಟ್ರೀಯ ಕ್ರೀಡಾಪಟು ಸೌಮಶ್ರೀ ಅವರು ಮನವಿ ಸಲ್ಲಿಸಿದರು.

ಶಾಂತಿನಿಕೇತನ ಸಂಘದ ವತಿಯಿಂದ  ಸಚಿವರನ್ನು ಗೌರವಿಸಲಾಯಿತು.  ಸಂಘದ ರಕ್ಷಕ್ ಅವರು ರಚಿಸಿದ ಭಾವಚಿತ್ರ ನೀಡಲಾಯಿತು.

ಈ ಸಂಧರ್ಭದಲ್ಲಿ  ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಆದ  ಸಂತೆಕಟ್ಟೆ ನರಸಿಂಹ ನಾಯ್ಕ, ಶಾಂತಿನಿಕೇತನ ಸೌಹಾರ್ದ ದ ಅಧ್ಯಕ್ಷರಾದ ರಾಜೇಶ, ವಿವೇಕನಂದ ಯುವ ವೇದಿಕೆಯ ಅಧ್ಯಕ್ಷರಾದ ಮಿಥುನ್ ಶೆಟ್ಟಿ  ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಎಸ್ ಆಡಳಿತ ಮಂಡಳಿಯ ಸದಸ್ಯರು ಸಂಘದ ಸದಸ್ಯರು ಉಪಸ್ಥಿತರಿದ್ದರು.














ಜಾಹೀರಾತು




https://www.timesofkarkala.in/2020/10/blog-post_8.html














Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget