ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ

 ಹೆಬ್ರಿ, ಅ.31:ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಂಜುನಾಥ ಪೂಜಾರಿ, ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಸುಜಾತ ಲಕ್ಷ್ಮಣ ಆಚಾರ್, ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಕಾರ್ಯದರ್ಶಿ ಶಶಿಕಲಾ RP, ಚಂದ್ರಶೇಖರ್ ಬಾಯರಿ, ಸುಂದರ್ ಶಿರೂರು, ಹೆಬ್ರಿ ಗ್ರಾಮಿಣ ಅಧ್ಯಕ್ಷ  HP ಸುರೇಶ್,IT CELL ಅಧ್ಯಕ್ಷ  ಸಂತೋಷ್ ನಾಯಕ್, ಹರ್ಷಿತಾ, ಪ್ರದೀಪ್ ಆಚಾರ್ಯ ಮುದ್ರಾಡಿ, ಅಶ್ವಿನಿ ಗೌಡ ಉಪಸ್ಥಿತರಿದ್ದರು.


 https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget