ಹೆಬ್ರಿ, ಅ,10 : ಶಿವಪುರ ಗ್ರಾಮದ ಖಜಾನೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶುಕ್ರವಾರ ಸ್ವಚ್ಚತಾ ಅಭಿಯಾನ ನಡೆಯಿತು. ಯುವಕರ ತಂಡ ಸ್ವಚ್ಚತೆಯಲ್ಲಿ ಭಾಗಿಯಾದರು. ಹಿರಿಯರಾದ ರಾಜು ಶೆಟ್ಟಿ ಖಜಾನೆ, ಶಿವಪುರದ ಸಮಾಜ ಸೇವಕ ಹುಣ್ಸೆಡಿ ಸುರೇಶ ಶೆಟ್ಟಿ, ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಶೆಟ್ಟಿ, ಸ್ಥಳೀಯ ಯುವ ಮುಖಂಡ ರತ್ನಾಕರ ನಾಯ್ಕ್, ಮತ್ತಿತರರು ಇದ್ದರು.
Post a comment