ಕಾರ್ಕಳ:ಆಟೋಗೆ ಟಿಪ್ಪರ್ ಡಿಕ್ಕಿ,ಆಸ್ಪತ್ರೆಯಲ್ಲಿ ದಾಖಲಾಗಿರುವ ರಿಕ್ಷಾಚಾಲಕ,ಅಸಾಯಕರಾಗಿರುವ ಬಡ ಕುಟುಂಬಕ್ಕೆ ನೆರವಾಗುವಿರಾ?-Times of karkala

ಕಾರ್ಕಳ ಬೈಪಾಸ್ ಬಳಿ ಆಟೋಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳು ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ಶಕೀಲ್ ಎಂಬಾತನನ್ನು ಆದರ್ಶ ಆಸ್ಪತ್ರೆಗೆ ಧಾಖಲಿಸಲಾಗಿದೆ.

ಪೊಲೀಸ್ ವರದಿ 
ಕಾರ್ಕಳ: ದಿನಾಂಕ 20/10/2020 ರಂದು ಮಧ್ಯಾಹ್ನ ಸಮಯ ಸುಮಾರು 02:15 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್‌ಬಳಿ ಮಿಯ್ಯಾರು ಕಡೆಯಿಂದ ಪಡುಬಿದ್ರೆ ಕಡೆಗೆ KA-19-AA-0665 ನೇ ಟಿಪ್ಪರ್‌ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೇ ಮಾಡಿಕೊಂಡು ಬಂದು ಸಾಣೂರು ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ KA-19-AB-7640 ನೇ ನೊಂದಣಿ ಸಂಖ್ಯೆಯ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಚಾಲಕ ಮಹಮ್ಮದ್ ಶಫೀಕ್ ರವರಿಗೆ ತಲೆಗೆ ಹಾಗೂ ಎದೆಯ ಎಡಬದಿ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2020 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 


ನೆರವಿಗೆ ಯಾಚನೆ: 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget