ಅತ್ತೂರು ಕೃಷ್ಣಗಿರಿ ಪರ್ಪಲೆಗುಡ್ಡೆಯಲ್ಲಿ ನಡೆಯಲಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ ಆಮಂತ್ರಣ ಪತ್ರ ಬಿಡುಗಡೆ-Times of karkala

ಕಾರ್ಕಳ : ನವೆಂಬರ್ 26 ಗುರುವಾರ, 27ಶುಕ್ರವಾರ, 28 ಶನಿವಾರ ಮೂರು ದಿನಗಳ ಕಾಲ ಅತ್ತೂರು ಕೃಷ್ಣಗಿರಿ ಪರ್ಪಲೆಗುಡ್ಡೆಯಲ್ಲಿ ನಡೆಯಲಿರುವ ಅಷ್ಟ ಮಂಗಲ - ಪ್ರಶ್ನಾಚಿಂತನೆಯ ಆಮಂತ್ರಣ ಪತ್ರವನ್ನು ಹಿರಿಯ ಧಾರ್ಮಿಕ ನೇತಾರ,ಸಂಘ ಪರಿವಾರದ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್ ಅವರು ಸಂಘ ಪರಿವಾರದ ಮುಖಂಡ ಬೋಳ ಶ್ರೀನಿವಾಸ್ ಕಾಮತ್ ಮತ್ತು ಬೋಳ ಪ್ರಸಾದ್ ಕಾಮತ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು.


ಹಿಂದು ಜಾಗರಣ ವೇದಿಕೆಯ ಪ್ರಕಾಶ್ ಕುಕ್ಕೆಹಳ್ಳಿ, ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ 
ಕಾರ‍್ಯದರ್ಶಿ ಮಹೇಶ್ ಬೈಲೂರು,ಕಾರ್ಕಳ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ‍್ಯದರ್ಶಿ ಗುರುಪ್ರಸಾದ್ ನಾರಾವಿ, ದಿನೇಶ್ ಶೆಟ್ಟಿ ಹೆಬ್ರಿ, ಉಮೇಶ್ ನಾಯ್ಕ್ ಬೆಳ್ಮಣ್, ಚಂದ್ರಶೇಖರ್ ಶೆಟ್ಟಿ, ರತ್ನಾಕರ್ ಅಮೀನ್, ಅನಿಲ್ ಭಾಗ್ವತ್ ನಿಟ್ಟೆ, ಸಂತೋಷ್ ಕುಕ್ಕದಕಟ್ಟೆ, ಪ್ರಕಾಶ್ ರಾವ್,ಸುಜಿತ್ ಸಫಲಿಗ, ಹರೀಶ್ ಮುಡಾರು, ಸಂತೋಷ್ ಕುಮಾರ್,ಸುಭಾಷ್ ಹೆಗ್ಡೆ ಮತ್ತು ರಮೇಶ್ ಅಯೋಧ್ಯನಗರ ಉಪಸ್ಥಿತರಿದ್ದರು.

 

https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget