ಮಾಳ:ಅಕ್ರಮ ಮರ ಸಾಗಾಟಗಾರರ ಬಂಧನ -Times Of Karkala

 ಕಾರ್ಕಳ,ಅ,6:ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ಮಾಳ ಗ್ರಾಮದ  ರಾಷ್ಟೀಯ ಹೆದ್ದಾರಿ 169ರಲ್ಲಿ ಅರಣ್ಯ ಸಿಬ್ಬಂದಿಗಳು ಸೋಮವಾರ ಮುಂಜಾವಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕನನ್ನು ಕೆರ್ವಾಶೆ ಗ್ರಾಮದ ಉಮೇಶ್(42) ಎಂದು ಗುರುತಿಸಲಾಗಿದೆ. 


ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪಿ ಕೆ ಎಂ, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಮಂಜುನಾಥ್ ಗಾಣಿಗ, ಪ್ರಕಾಶ್ ಶೆಟ್ಟಿ, ಅರಣ್ಯ ರಕ್ಷಕರಾದ ನಾಗರಾಜ್, ಸಂತೋಷ್ ಹಾಗು ಅರಣ್ಯ ಸಂರಕ್ಷಕರಾದ ಶಿವಾನಂದ ಬಗಲಿ ದಾಳಿಯ ವೇಳೆ ಉಪಸ್ಥಿತರಿದ್ದರು. ವಿಚಾರಣೆ ಬಳಿಕ ಆರೋಪಿಯನ್ನು ಜಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ  ಎಂದು ಮೂಲಗಳು ತಿಳಿಸಿವೆ.


  

ಜಾಹೀರಾತು





https://www.timesofkarkala.in/2020/10/blog-post_8.html

















Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget