ಕಾರ್ಕಳ:ಕಾರ್ಕಳದ ಬೃಹತ್ ಗೃಹೋಪಯೋಗಿ ವಸ್ತುಗಳ ಮಳಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಐಪಿಎಲ್ ಪ್ರಯುಕ್ತ ಅತ್ಯಾಕರ್ಷಕ ಆಫರ್ ಲಭ್ಯವಿದೆ. ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಐಪಿಎಲ್ ಧಮಾಕಾ ಆಫರ್ ಪ್ರಯುಕ್ತ ಕೇವಲ 8490 ಕ್ಕೆ ಎಲ್ಇಡಿ ಸ್ಮಾರ್ಟ್ ಟಿವಿ ಲಭ್ಯವಿದೆ. ಹಾಗೂ 50'' 4 k smart LED TV ಕೇವಲ 24990 ಕ್ಕೆ ದೊರೆಯುತ್ತಿದೆ..
ಎಕ್ಸ್ಚೇಂಜ್ ಆಫರ್ ಕಾರ್ಕಳದ ಬೃಹತ್ ಗೃಹೋಪಯೋಗಿ ವಸ್ತುಗಳ ಮಳಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಐಪಿಎಲ್ ಪ್ರಯುಕ್ತ ಅತ್ಯಾಕರ್ಷಕ ಆಫರ್ ಲಭ್ಯವಿದೆ.ಎಲ್ಇಡಿ ಟಿವಿಯ ಮೇಲೆ ನಾಲ್ಕು ವರ್ಷಗಳ ವ್ಯಾರಂಟಿ ಸೌಲಭ್ಯವಿದೆ. ಅಲ್ಲದೆ ಎಕ್ಸ್ಚೇಂಜ್(Exchange) ಆಫ಼ರ್ ಜೊತೆಗೆ ಸುಲಭ ಇಎಮ್ಐ ಕಂತುಗಳಲ್ಲಿ ನಿಮ್ಮಿಷ್ಟದ ಗೃಹೋಪಕರಣ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ.
ಜೆ ಎಂ ಜೆ ವಿಶೇಷತೆಗಳು:
ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ!ಫ್ರೀ ಹೋಮ್ ಡೆಲಿವರಿ ಸೌಲ್ಯಭ್ಯವಿದೆ. ಇಂದೇ ಭೇಟಿ ನೀಡಿ ಹಾಗೂ ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕಾಯ್ದಿರಿಸಿ.
ಹೊಸ ತಂತ್ರಜ್ಞಾನದ ಸ್ಮಾರ್ಟ್ ಎಲ್ಈಡಿ ಟಿವಿಯ ಮೇಲೆ 4 ವರ್ಷ ವ್ಯಾರಂಟಿ*, ಹೋಮ್ ಥಿಯೇಟರ್ ಗಳು, ರೆಫ್ರಿಜರೇಟರ್ ಗಳು,ವಾಷಿಂಗ್ ಮೆಷಿನ್ 5 ವರ್ಷಗಳ ಸಂಪೂರ್ಣ ಹಾಗೂ 12 ವರ್ಷಗಳ ಮೋಟಾರ್ ವ್ಯಾರಂಟಿ, ಸೋಲಾರ್, ಇನ್ವರ್ಟರ್, ವಾಟರ್ ಪ್ಯೂರಿಫೈಯರ್, ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಎಲ್ಲ ರೀತಿಯ ಅಡುಗೆ ಸಾಧನಗಳು ಮಿಕ್ಸರ್ ಪ್ರೆಶರ್ ಕುಕರ್,ಗ್ರೈಂಡರ್, ಕುಕ್ ವೇರ್ ಸೆಟ್ ಗಳ ಅತೀ ದೊಡ್ಡ ಸಂಗ್ರಹ ಜೆ.ಎಂ.ಜೆ.ಯಲ್ಲಿದೆ.
ಮನೆಯ ಒಳಾಂಗಣ ಅಲಂಕಾರ(Home interiors decorations):ಜೆ ಎಂ ಜೆ ಯಲ್ಲಿ Home interiors decorations ಮಾಡಿಕೊಡಲಾಗುವುದು
ಭಾನುವಾರವೂ ತೆರೆದಿರುತ್ತದೆ:
ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.
ಇಂದೇ ಸಂಪರ್ಕಿಸಿ: 9845110840,9844896668
All range side by side bottom refrigerators on display. Front load washing machines on display
Post a comment