ಕಾರ್ಕಳ:ನೀಟ್ 2020 ಪ್ರವೇಶ ಪರೀಕ್ಷೆ ಫಲಿತಾಂಶ-ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ-Times of karkala


ಕಾರ್ಕಳ:ಎಂ.ಬಿ.ಬಿ.ಎಸ್ ಹಾಗೂ ಇತರ  ವೈದ್ಯಕೀಯ ಕೋರ್ಸುಗಳ  ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ನಡೆದ ನೀಟ್ 2020 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ನಾಲ್ಕು ವಿದ್ಯಾರ್ಥಿಗಳು 600ರ ಮೇಲಿನ ಅಂಕಗಳನ್ನು, ಮೂವತ್ತೊಂಬತ್ತು ವಿದ್ಯಾರ್ಥಿಗಳು 500ಕ್ಕಿಂತ ಮೇಲಿನ ಅಂಕಗಳನ್ನು, ಗಳಿಸಿದ್ದಾರೆ.

 ಮಯೂರ್ ಆರ್ ಆತ್ರೇಯಸ್-641

ಮನೀಷಾ ಸಿ ಪೂಜಾರಿ-632,


ರೇವಣ್ಣ ಕೌಜಲಗಿ-613


ಅಕ್ಷತಾ-608 ಆರ್ಯ ಸಿ ಡಿ-598

 ಲಿಖಿತ್ ಅಜ್ಜಪ್ಪ ಮಣ್ಣಿಕೇರಿ-597

ಪ್ರವಾದಿ. ಎಚ್. ಪಿ-596

ಸೂರ್ಯ.ಎಂ.ಜಿ-596

ಅನುರಾಗ್ ಇಂಚಲ್-595


ನಿತಿನ್ ಆರ್. ಪಿ-594
ವಿದ್ಯಾರ್ಥಿಗಳೆಲ್ಲರನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ. 


ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget