ಕಾರ್ಕಳ:ನವೀನ್ ಸುವರ್ಣ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ-Times Of Karkala ಕಾರ್ಕಳ,ಅ.11:ಬಿಲ್ಲವ ಸಂಘದ ಉಪಾಧ್ಯಕ್ಷ ದಿವಂಗತ ನವೀನ್ ಸುವರ್ಣ ಅವರ ಶ್ರದ್ಧಾಂಜಲಿ ಸಭೆಯನ್ನು ಭಾನುವಾರ ಬಿಲ್ಲವ ಸಂಘದಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಬಿಲ್ಲವ ಸಂಘದ ಅಧ್ಯಕ್ಷರಾದ ಡಿ ಅರ ರಾಜು ಅವರು ನುಡಿ ನಮನ ಸಲ್ಲಿಸಿದರು. ಜಾಹೀರಾತು Times Of Karkala October 11, 2020 Share to: Twitter Facebook URL Print Email Labels: BREAKING Karkala
Post a comment