ಮುಡಾರಿಗೆ ಸಾಗುತ್ತಿದ್ದ ಬಾಹುಬಲಿಗೆ ಕಾರ್ಕಳದಲ್ಲಿ ಜೈನ್ ಬ್ರಿಗೇಡ್ ನ ವತಿಯಿಂದ ಸ್ವಾಗತ -Times Of Karkala

 ಕಾರ್ಕಳ,ಅ:ಮೂಡಬಿದಿರೆಯಿಂದ ಬಜಗೋಳಿಯ ಮುಡಾರಿಗೆ  ಶೋಭಾಯಾತ್ರೆಯ ಮೂಲಕ ಸಾಗುತ್ತಿದ್ದ ಸುಮಾರು 15 ಅಡಿ ಎತ್ತರದ ಭಗವಾನ್ ಬಾಹುಬಲಿಯ ಮೂರ್ತಿಯನ್ನು ಸೋಮವಾರ 3:30 ರ ಸುಮಾರಿಗೆ ಕಾರ್ಕಳದ ಬಾಹುಬಲಿ ಬೆಟ್ಟದ ಹಿಂಭಾಗದಲ್ಲಿ ಕಾರ್ಕಳ ಜೈನ್ ಬ್ರಿಗೇಡ್ ನ ವತಿಯಿಂದ  ಸ್ವಾಗತಿಸಲಾಯಿತು. 


ಈ ಸಂದರ್ಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವದಿಸಿದರು.


ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget