ಸಾಯಿಬಾಬಾ ಮಂದಿರದಲ್ಲಿ ತುಳು ನಾಟಕ ತರಬೇತಿ-Times Of Karkala

ಕಾರ್ಕಳ,ಅ.13: ಕಲಾರಂಗ  ಕಾರ್ಕಳ ತಂಡದ ಹಿರಿಯ  ಮತ್ತು ಕಿರಿಯ  ಕಲಾವಿದರ ಸಂಗಮದಲ್ಲಿ  ಈ  ಹಿಂದೆ  ಯಶಸ್ವೀ 78 ಕ್ಕೂ ಮಿಕ್ಕಿ  ಪ್ರದರ್ಶನಗೊಂಡ  ಕೆ. ಎಸ್. ಪ್ರಸನ್ನ  ಕಿನ್ನಿಗೋಳಿ ರಚಿಸಿ, ನಟಿಸಿ, ನಿರ್ದೇಶಿಸಿರುವ  ತುಳು ನಾಟಕ "ಪಾತೆರುಜ ದಾನೆ"...?  ನಾಟಕದ  ತರಬೇತಿಯ  ಶುಭ  ಮುಹೂರ್ತವು ಪೆರ್ವಾಜೆಯ ಶಿರ್ಡಿ  ಸಾಯಿ  ಮಂದಿರದಲ್ಲಿ ಆದಿತ್ಯವಾರದಂದು( 11/10/2020 )  ಬೆಳಿಗ್ಗೆ 11 ಗಂಟೆಗೆ  ಸರಿಯಾಗಿ ನಡೆಯಿತು. 
ತಂಡದ  ಹಿರಿಯ ಕಲಾವಿದರಾದ ಶ್ರೀ  ಮಾಧವ ಭಟ್, ಶ್ರೀ ರಾಮಚಂದ್ರ ನೆಲ್ಲಿಕಾರು ಹಾಗೂ  ಕಲಾರಂಗ ಕಾರ್ಕಳ   ತಂಡದ  ಅಧ್ಯಕ್ಷರಾದ ಚಂದ್ರಹಾಸ ಸುವರ್ಣ, ನಿರ್ದೇಶಕರಾದ  ಕೆ.ಎಸ್. ಪ್ರಸನ್ನ ಕಿನ್ನಿಗೋಳಿ  ಹಾಗೂ  ಕಲಾರಂಗ ತಂಡದ  ಎಲ್ಲಾ  ಕಲಾವಿದರು ಉಪಸ್ಥಿತರಿದ್ದರು.

ಜಾಹೀರಾತು




https://www.timesofkarkala.in/2020/10/blog-post_8.html












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget