ಕಾರ್ಕಳ,ಅ.24: ಕಾರ್ಕಳ ತಾಲೂಕು ಉಪ ತಹಶೀಲ್ದಾರರಾಗಿ ಮಂಜುನಾಥ್ ನಾಯಕ್ ನಿಯುಕ್ತರಾಗಿದ್ದಾರೆ.
ಅಜೆಕಾರು ಕಂದಾಯ ನಿರೀಕ್ಷಕರಾಗಿದ್ದು ಇವರು ಪದೋನ್ನತಿ ಹೊಂದಿ ಕಾರ್ಕಳ ತಾಲೂಕು ಕಚೇರಿಗೆ ವರ್ಗಾವಣೆ ಹೊಂದಿದ್ದಾರೆ. ಈ ಹಿಂದೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರರಾಗಿ ಸೇವೆಯಲ್ಲಿದ್ದ ಶಿವಸ್ವಾಮಿ ನಿವೃತ್ತರಾಗಿದ್ದಾರೆ.
Post a comment