ಕಾರ್ಕಳ:ಕೊರೋನಾ ಪಾಸಿಟಿವ್ ನಿಂದ ಮನನೊಂದು ಮಾರ್ಕೆಟ್‌ ರಸ್ತೆಯ ನಿವಾಸಿ, ವಿಡಿಯೋಗ್ರಾಫರ್‌ ಪ್ರಸನ್ನ ಆತ್ಮಹತ್ಯೆ-Times of karkala

ಕಾರ್ಕಳ, ಅ,4 :ಸ್ಥಳೀಯ ಮಾರ್ಕೆಟ್ ರೋಡ್ ಬಳಿಯ ಹೆಸರುವಾಸಿ ವಿಡಿಯೋಗ್ರಾಫರ್  ಪ್ರಸನ್ನ(45) ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಮೃತರು ಒಂಟಿಯಾಗಿ  ವಾಸವಾಗಿದ್ದರು. ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿದ್ದ ಅವರಿಗೆ ವರದಿ ಪಾಸಿಟಿವ್ ಬಂದಿತ್ತು. ಇದರಿಂದ ಮನನೊಂದು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಸನ್ನ ಉತ್ತಮ ವಿಡಿಯೋಗ್ರಾಫರ್ ಆಗಿದ್ದು, ಕಾರ್ಕಳ ಪರಿಸರದಲ್ಲಿ ಜನಜನಿತವಾಗಿದ್ದರು.

  

ಜಾಹೀರಾತು





https://www.timesofkarkala.in/2020/10/blog-post_8.html

















Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget