ಕಾಪು:ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಇಬ್ಬರು ಪ್ರವಾಸಿಗರು-Times of karkala

ಕಾಪು,ಅ.18:ಪ್ರವಾಸಿಗರಿಬ್ಬರು ಸಮುದ್ರಕ್ಕೆ ಇಳಿದ ವೇಳೆ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಘಟನೆ ಇಂದು ಕಾಪು ಬೀಚಿನಲ್ಲಿ ನಡೆದಿದೆ.ಬೆಂಗಳೂರು ಮೂಲದ  ರೂಪೇಶ್ (21) ಮತ್ತು ಕಾರ್ತಿಕ್ (23) ಎಂಬುವವರು  ಮೃತಪಟ್ಟವರು. 


ಬೆಂಗಳೂರಿನ ಹೇಸರಘಟ್ಟದಿಂದ ಐದು ಮಂದಿ ಸ್ನೇಹಿತರ ತಂಡ ಕಾಪು ಬೀಚ್ ಗೆ ಪ್ರವಾಸ ಬಂದಿದ್ದರು. ಮಧ್ಯಾಹ್ನದ ವೇಳೆ ಸಮುದ್ರದಲ್ಲಿ ಆಟವಾಡಲು ಇಳಿದಿದ್ದು ಭಾರೀ ಅಲೆಗೆ ರೂಪೇಶ್ ಮತ್ತು ಕಾರ್ತಿಕ್ ಅವರು ಕೊಚ್ಚಿಕೊಂಡು ಹೋಗಿದ್ದು, ಬಳಿಕ ಸ್ಥಳೀಯ ಮೀನುಗಾರರ ಸಹಾಯದಿಂದ ಇಬ್ಬರನ್ನು ಮೇಲಕ್ಕೆತ್ತಿ ಆಕ್ಸಿಜನ್ ನೀಡಲಾಯಿತಾದರೂ ಅದು ಫಲ ನೀಡಲಿಲ್ಲ. 

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಹೀರಾತು




https://www.timesofkarkala.in/2020/10/blog-post_8.html













Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget