ಕೊಕ್ಕರ್ಣೆ:ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಹಿರಿಯ ನಾಗರಿಕ-Times Of Karkala

 ಕೊಕ್ಕರ್ಣೆ,ಅ.9: ಕಲ್ತುರು ಸಂತೆಕಟ್ಟೆಯ ದಿನಪತ್ರಿಕೆ ವಿತರಣೆ ಪ್ರತಿನಿಧಿ ಶಿವರಾಯ ಕಾಮತ್ ತನಗೆ ಸಿಕ್ಕಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಮಾಂಗಲ್ಯದ ಸಾರವನ್ನು ಅದರ ವಾರೀಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 


ಹೆಬ್ರಿ ಬಸ್ ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ಶಿವರಾಯ ಕಾಮತ್ ಗೆ ಚಿನ್ನದ ಮಾಂಗಲ್ಯ ಸರ ಸಿಕ್ಕಿತ್ತು. ಅವರು ಮಾಂಗಲ್ಯ ಸಾರವನ್ನು ನೇರವಾಗಿ ಪೊಲೀಸ್ ಠಾಣೆಗೆ ತಲುಪಿಸಿದ್ದರು. 
ಸರ ಕಳೆದುಕೊಂಡವರಿಗೆ ಗುರುವಾರ ಪೋಲೀಸರ ಸಮ್ಮುಖದಲ್ಲಿ ಅದನ್ನು ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಶಿವರಾಯ ಕಾಮತ್ ಅವರನ್ನು ಪೊಲೀಸರು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ. 

ಜಾಹೀರಾತು




https://www.timesofkarkala.in/2020/10/blog-post_8.html














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget