ಕಾರ್ಕಳ,ಅ,10: ಲಯನ್ಸ್ ಕ್ಲಬ್ ನೀರೆ ಬೈಲೂರು ಇದರ ವತಿಯಿಂದ ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ 3 ಯೂನಿಟ್ ಮರಳು ವಸ್ತು ರೂಪದಲ್ಲಿ ದೇಣಿಗೆ ನೀಡಿ ಸಹಕರಿಸಲಾಯಿತು.
ಲಯನ್ಸ್ ಕ್ಲಬ್ ಸಪ್ತಾಹ ಕಾರ್ಯಕ್ರಮ ವಿಶೇಷ ಮಕ್ಕಳ ಪಾಲನ ದಿನದ ಅಂಗವಾಗಿ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಬಿಸ್ಕತ್ ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರೀಜನಲ್ ಚೆರ್ಮೆನ್ ಲಯನ್ ಉದಯ್ ಕುಮಾರ್ ಹೆಗ್ಡೆ, ಅಧ್ಯಕ್ಷರಾದ ಲಯನ್ ಸುರೇಶ್ ಶೆಟ್ಟಿ, ಲಯನ್ ಗುರುಪ್ರಸಾದ್ ಶೆಟ್ಟಿ, ಲಯನ್ ಲತೀಶ್ ರೈ, ಲಯನ್ ಇಂದ್ರಕುಮಾರ್ ಉಪಸ್ಥಿತರಿದ್ದರು.
Post a comment