ಸದ್ಯದರಲ್ಲೇ ಅದಾನಿ ತೆಕ್ಕೆಗೆ ಮಂಗಳೂರು ವಿಮಾನ ನಿಲ್ದಾಣ-Times Of Karkala

ಮಂಗಳೂರು, ಅ.23: ಮಂಗಳೂರು-ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಕ್ಟೋಬರ್ 31ರಿಂದ ಅದಾನಿ ಕಂಪನಿಯ ತೆಕ್ಕೆಗೆ ಸೇರಲಿದೆ. ಅದರ ನಿರ‍್ವಹಣೆ, ಕಾರ‍್ಯಾಚರಣೆ ಹಾಗೂ ಅಭಿವೃದ್ಧಿಯ ಹೊಣೆ ಇನ್ಮುಂದೆ ಈ ಕಂಪನಿಯೇ ನೋಡಿಕೊಳ್ಳಲಿದೆ. ಇದರೊಂದಿಗೆ ನವೆಂಬರ್ 2 ಹಾಗೂ 11ರಂದು ಕ್ರಮವಾಗಿ ಲಖನೌ ಹಾಗೂ ಅಹಮದಾಬಾದ್ ವಿಮಾನ ನಿಲ್ದಾಣದ ಜವಾಬ್ದಾರಿಯೂ ಅದಾನಿ ಕಂಪನಿಗೆ ಹಸ್ತಾಂತವಾಗಲಿದೆ.



2019ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಕಂಪನಿ ಒಟ್ಟು 6 ವಿಮಾನ ನಿಲ್ದಾಣಗಳನ್ನು ಗೆದ್ದುಕೊಂಡಿತ್ತು. ಆದ್ರೆ ಕೋವಿಡ್ ಕಾರಣದಿಂದಾಗಿ ಮೂರು ವಿಮಾನ ನಿಲ್ದಾಣಗಳ ನಿರ‍್ವಹಣೆಯನ್ನು ಅದಾನಿ ಒಡೆತನದ ಕಂಪನಿ ಸ್ವೀಕರಿಸಿರಲಿಲ್ಲ.
ಈಗಾಗಲೇ ಜೈಪುರ, ತಿರುವನಂತಪುರಂ, ಹಾಗೂ ಜೈಪುರ ವಿಮಾನ ನಿಲ್ದಾಣಗಳ ನಿರ‍್ವಹಣೆಯನ್ನು ಅದಾನಿ ಒಡೆತನದ ಕಂಪನಿ ನಿಭಾಯಿಸುತ್ತಿದೆ.





ಜಾಹೀರಾತು




https://www.timesofkarkala.in/2020/10/blog-post_8.html














Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget