ವಿವಾಹ ಸಮಾರಂಭ: 100ಕ್ಕಿಂತ ಹೆಚ್ಚು ಜನರಿಗೆ ಪಾಲ್ಗೊಳ್ಳಲು ಅವಕಾಶ -Times Of Karkala

ಬೆಂಗಳೂರು,ಅ 15: ವಿವಾಹ ಮತ್ತು ಇತರೆ ಕಾರ್ಯಕ್ರಮಗಳಲ್ಲಿ  100 ಕ್ಕಿಂತಲೂ ಹೆಚ್ಚು ಜನರು  ಭಾಗವಹಿಸಲು ಸರಕಾರ ಷರತ್ತುಬದ್ಧ ಅವಕಾಶ ಕಲ್ಪಿಸಿದೆ. ಕೇಂದ್ರ ಸರಕಾರದ ಅನ್ ಲಾಕ್-೫ ಮಾರ್ಗಸೂಚಿ ಪ್ರಕಾರ ಗುರುವಾರದಿಂದ ಇದು ಅನ್ವಯವಾಗಲಿದೆ. 

ಕೇಂದ್ರದ ಮಾರ್ಗಸೂಚಿಯನ್ನು ಉಲ್ಲೇಖಿಸಿ ಗುರುವಾರ ಆದೇಶ ಹೊರಡಿಸಿರುವ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, "ಕಂಟೈನ್ಮೆಂಟ್  ವಲಯ ಹೊರತುಪಡಿಸಿ ಉಳಿದೆಡೆ ಅ.೧೫ರ ನಂತರ ೧೦೦ಕ್ಕೂ ಹೆಚ್ಚು ಜನರು ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ,ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಗಳು ಮತ್ತು ಇತರ ಕಾರ್ಯಗಳಿಗೆ ಮಾಸ್ಕ್ ಧರಿಸುವಿಕೆ,  ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಝೆರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಡ್ಡಾಯಗೊಳಿಸಿ ಅನುಮತಿ ನೀಡಲಾಗಿದೆ" ಎಂದವರು ಹೇಳಿದರು.
ಕಂಟೈನ್ಮೆಂಟ್  ವಲಯಗಳಲ್ಲಿ ಅ 31 ರವರೆಗೆ ಲಾಕ್ ಡೌನ್  ಇರಲಿದೆ. 


ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget