ಯುದ್ಧ ವಿಮಾನಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ರವಾನಿಸುತ್ತಿದ್ದ ಹೆಚ್‌ಎಎಲ್ ಉದ್ಯೋಗಿ ದೀಪಕ್ ಶಿರ್ಸತ್ ಬಂಧನ-Times of karkala

ಮಹಾರಾಷ್ಟ್ರ:ದೇಶದ ಯುದ್ಧ ವಿಮಾನಗಳ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐಗೆ ರವಾನಿಸುತ್ತಿದ್ದ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್) ಉದ್ಯೋಗಿ ದೀಪಕ್ ಶಿರ್ಸತ್(41)ನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.


ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ದೀಪಕ್ ಕಾರ್ಯ ನಿರ್ವಹಿಸುತ್ತಿದ್ದ ಬಂಧಿತನ ಬಳಿ ಮೂರು ಮೊಬೈಲ್ ಫೋನ್, ಐದು ಸಿಮ್ ಕಾರ್ಡ್ ಮತ್ತು ಎರಡು ಮೆಮೋರಿ ಕಾರ್ಡ್ ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ ಎಂದು ಡಿಸಿಪಿ ವಿನಯ್ ರಾಥೋಡ್ ಮಾಹಿತಿ ನೀಡಿದ್ದಾರೆ
 


ಜಾಹೀರಾತು




https://www.timesofkarkala.in/2020/10/blog-post_8.html












Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget