ಬಂಟ್ವಾಳದಲ್ಲಿ ಮತ್ತೊಂದು ಮರ್ಡರ್ -Times Of Karkala

ಬಂಟ್ವಾಳ,ಅ.23:ಬಂಟ್ವಾಳದಲ್ಲಿ ವಾರದೊಳಗೇ ಮತ್ತೊಂದು ಹತ್ಯೆ ನಡೆದಿದೆ. ರೌಡಿ ಶೀಟರ್ ಚೆನ್ನೆ ಫಾರೂಕ್ ನನ್ನು  ದುಷ್ಕರ್ಮಿಗಳು ಮೆಲ್ಕಾರ್ ರಸ್ತೆಯ ಗುಡ್ಡೆಯಂಗಡಿ ಬಳಿ ತಲವಾರ್ ನಿಂದ  ಹೊಡೆದು ಕೊಲೆಗೈದಿದ್ದಾರೆ. 


ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಸುರೇಂದ್ರ ಬಂಟ್ವಾಳ ಕೊಲೆ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಮೊದಲೇ ಕರಾವಳಿಯಲ್ಲಿ  ಮತ್ತೊಂದು ಕೊಲೆಯಾಗಿದ್ದು, ಪೋಲೀಸರ ನಿದ್ದೆಗೆಡಿಸಿದೆ. 




ಜಾಹೀರಾತು




https://www.timesofkarkala.in/2020/10/blog-post_8.html














Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget