ಕಾರ್ಕಳ, ಅ.14: ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ವತಿಯಿಂದ ಮಹಿಳೆಯರಿಗಾಗಿ ರಾಜ್ಯಮಟ್ಟದ ನವರಾತ್ರಿ ನವರಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನವರಾತ್ರಿಯ ಒಂಬತ್ತು ದಿನ ಒಂಬತ್ತು ಬಣ್ಣದ ಸೀರೆಯನ್ನು ಅದಕ್ಕೆ ಸರಿಯಾದ ಮಾಸ್ಕ್ ಅನ್ನು ಧರಿಸಿ ನಿಮ್ಮ ಫೋಟೋವನ್ನು ಸಂಸ್ಥೆಯ ವಾಟ್ಸಪ್ ಸಂಖ್ಯೆಗೆ 7892038011 ಕಳುಹಿಸ ಬೇಕು.ವಿಜೇತರಿಗೆ ಪ್ರತಿದಿನ ಬಹುಮಾನವನ್ನು ಕಾರ್ಕಳದ ಪ್ರಸಿದ್ಧ ಆಕೃತಿ ಸಿಲ್ಕ್ ಪ್ರಾಯೋಜಕತ್ವದಲ್ಲಿ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ.
Post a comment