ಕಾರ್ಕಳ ತಾಲೂಕು ಅಂಗನವಾಡಿ ಸಹಾಯಕಿಯರ ಸಂಘದ ಅಧ್ಯಕ್ಷೆಯಾಗಿ ಪದ್ಮಾವತಿ ಬಜಗೋಳಿ ಆಯ್ಕೆ-Times of karkala

 ಕಾರ್ಕಳ,ಅ,4: ಇತ್ತೀಚಿಗೆ ನಡೆದ ಕಾರ್ಕಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ಸಂಘದ ಮಹಾ ಸಭೆಯಲ್ಲಿ  ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ  ನೂತನ ಅಧ್ಯಕ್ಷೆಯಾಗಿ  ಪದ್ಮಾವತಿ ಬಜೆಗೋಳಿ, ಉಪಾಧ್ಯಕ್ಷೆಯಾಗಿ ಮಮತಾ ಅಜೆಕಾರು, ಕಾರ್ಯದರ್ಶಿಯಾಗಿ ಸಾಕಮ್ಮ  ಪುಲ್ಕೇರಿ, ಜತೆ ಕಾರ್ಯದರ್ಶಿಯಾಗಿ ಪ್ರೀತಿ ಡಿ ಸೋಜಾ , ಕೋಶಾಧಿಕಾರಿಯಾಗಿ ವನಿತಾ ಗುಂಡ್ಯಡ್ಕ ಆಯ್ಕೆಯಾಗಿದ್ದಾರೆ. 


ಬಜಗೋಳಿ ವಲಯದಿಂದ ಪದ್ಮಾವತಿ, ಲೀಲಾವತಿ, ಇರ್ವತ್ತೂರು ವಲಯದಿಂದ ಸಾಕಮ್ಮ , ಮಲ್ಲಿಕಾ, ನಿಟ್ಟೆಯಿಂದ ಸುಶೀಲ, ಪ್ರಮೀಳಾ, ಬೆಲ್ಮಣ್ಣು ಸವಿತಾ, ಶಶಿಕಲಾ ಬೈಲೂರು, ಪ್ರೀತಿ ಡಿ ಸೋಜಾ ,ಪ್ರೇಮ ಎಸ್, ಶಕುಂತಳಾ, ಮಮತಾ, ಮಂಜುಳಾ, ಪ್ರತಿಮಾ, ವಸಂತಿ, ಶ್ರೀಲತಾ, ವನಿತಾ, ಶಕುಂತಲಾ ರಾವ್ ಆಯ್ಕೆಯಾದರು. 
ಶ್ವೇತಾ, ಲತಾ,ಶಾಂತಿ, ಶೋಭಾ, ರೇಷ್ಮಾ, ಶೈಲಾ, ಗೀತಾ, ಜ್ಯೋತಿ, ವಸಂತಿ ಇವರನ್ನು ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾಯಿತು. ಸುಶೀಲ ಪ್ರಾರ್ಥಿಸಿದರು. ಸಾಕಮ್ಮ ಕಾರ್ಯಕ್ರಮ ನಿರೂಪಿಸಿದರು.  


  

ಜಾಹೀರಾತು





https://www.timesofkarkala.in/2020/10/blog-post_8.html

















Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget