ಕಾರ್ಕಳ,ಅ,6: ಯುವ ವಾಹಿನಿ, ಕಾರ್ಕಳ ಘಟಕ ಹಾಗೂ ಕೋಟಿ ಚೆನ್ನಯ ಫ್ಯಾಮಿಲಿ ರೆಸ್ಟೋರೆಂಟ್,ಶಿವತಿಕೆರೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಬಿಲ್ಲವ ಸಮಾಜದ ಮಕ್ಕಳಿಗೆ 'ಯುವವಾಹಿನಿದ ಐಸಿರ-೨೦೨೦' ಭಾವಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಎರಡರಿಂದ ಐದು ವರ್ಷ ವಯಸ್ಸಿನವರಾಗಿರಬೇಕು.ಭಾವಚಿತ್ರದೊಟ್ಟಿಗೆ ಹುಟ್ಟಿದ ದಿನಾಂಕದ ದಾಖಲೆ, ವಿಳಾಸ, ಮೊಬೈಲ್ಭಾ ಸಂಖ್ಯೆ ಕಡ್ಡಾಯವಾಗಿ ಕೊಡತಕ್ಕದ್ದು. ಭಾವಚಿತ್ರವು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ಭಾವಚಿತ್ರವು 5x7 ಸೈಜ್ ನದ್ದಾಗಿರಬೇಕು. ಸ್ಪರ್ಧಾರ್ಥಿಗಳು ತುಳುನಾಡಿನ ದಿರಿಸನ್ನೇ ತೊಟ್ಟಿರಬೇಕು. ಭಾವಚಿತ್ರವನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಬಾರದು. ತೀರ್ಪುಗಾರರ ತೀರ್ಮಾನವೇ ಅಂತಿಮ. ಭಾವಚಿತ್ರ ಕಳಿಸಲು ಕೊನೆ ದಿನಾಂಕ ನವೆಂಬರ್ 6,2020.
Post a comment