ಕಾರ್ಕಳ,ಅ.29:ಪೂರ್ಣ ಪ್ರಮಾಣದ ಸೇವೆ ಎಂಬ ಧ್ಯೇಯದೊಂದಿಗೆ ಸುಮಾರು 70 ವರ್ಷಗಳ ಜವಳಿ ವ್ಯಾಪಾರದಲ್ಲಿ ಗ್ರಾಹಕರ ಮನಗೆದ್ದ ಪೂರ್ಣಿಮಾ ಗ್ರೂಪ್ಸ್ ನ ನೂತನ ಬಟ್ಟೆ ಮಳಿಗೆಯಾದ ಜೋಡುರಸ್ತೆ ಕುಕ್ಕುಂದೂರು ಬಳಿಯ ಪೂರ್ಣಿಮಾ ಸಿಲ್ಕ್ಸ್ ನ ಒಂದನೇ ವಾರ್ಷಿಕೋತ್ಸವದ ಪ್ರಯುಕ್ತ ನವೆಂಬರ್ 8 ರಂದು 'ಪೂರ್ಣಿಮೋತ್ಸವ ಸೀಸನ್-1' ಸಾಂಪ್ರದಾಯಿಕ ಶೈಲಿಯ ಫ್ಯಾಷನ್ ಶೋ ನಡೆಯಲಿದೆ.
ಇದರ ಅಂಗವಾಗಿ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ ಮಳಿಗೆಯಲ್ಲಿ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಶೈಲಿಯ ಫ್ಯಾಷನ್ ಶೋ ನಡೆಯಲಿದೆ. ಜತೆಗೆ ದಂಪತಿಗಳಿಗೆ, ಮಕ್ಕಳಿಗೆ ಹಾಗೂ ಪುರುಷರಿಗೆ ಗೇಮ್ಸ್ ಇವೆಂಟ್ ನಡೆಯಲಿದ್ದು, ವಿಜೇತರಿಗೆ ವಿಶೇಷ ಆಕರ್ಷಕ ಬಹುಮಾನ ಹಾಗೂ ಭಾಗವಹಿಸಿದವರಿಗೆಲ್ಲ ಡಿಸ್ಕೌಂಟ್ ಕೂಪನ್ ದೊರೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮುಕ್ತ ಟಿವಿ
Mob:7022596666
Post a comment