ಕರುಣಾಳು ಬಾ ಬೆಳಕೆ ಕಾರ್ಯಕ್ರಮದ ಅಂಗವಾಗಿ ಬಡಕುಟುಂಬಕ್ಕೆ ಸೋಲಾರ್ ದೀಪ ವಿತರಣೆ-Times Of Karkala

 ಕಾರ್ಕಳ,ಅ.11:ಕರುಣಾಳು ಬಾ ಬೆಳಕೆ ಕಾರ್ಯಕ್ರಮದ 4 ನೇ ಮನೆಗೆ ಇಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ನೀಡಿದ ಸೋಲಾರ್ ದೀಪ ವನ್ನು ನಲ್ಲೂರು ಗ್ರಾಮದ ಭಾರತೀ ಅವರ ಮನೆಗೆ ರೋಟರಿ ಆನ್ಸ್ ಕ್ಲಬ್ , ಯುವವಾಹಿನಿ ಮತ್ತು ರೋಟರಿ ಕ್ಲಬ್ ಹಸ್ತಾಂತರ ಮಾಡಿತು. 

ಈ ಸಮಯದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ಶ್ರೀನಿವಾಸ ಹಾಗೂ ವಿಜ್ಞೇಶ್ ಜೆ. ಪಿ ಪೆರ್ವಾಜೆ  ಹಾಗೂ ರೋಟರಿ ಆನ್ಸ್ ಸಂಸ್ಥೆ ಯ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್, ಯುವ ವಾಹಿನಿಯ ಗಣೇಶ್ ಸಾಲಿಯಾನ್, ಪ್ರಕಾಶ್ ಕೋಟ್ಯಾನ್ ಹಾಗೂ ನಲ್ಲೂರು ಪರಪ್ಪಾಡಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶೆಣೈ ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಮತ್ತು ಸಮೀರ್ ಹೆಗ್ಡೆ ಉಪಸ್ಥಿತರಿದ್ದರು.


ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget