ಸಹಚರರಿಂದಲೇ ಸುರೇಂದ್ರ ಬಂಟ್ವಾಳ ಹತ್ಯೆ?-Times Of Karkala

ಬಂಟ್ವಾಳ,ಅ.22:ಕೊಲೆಗೀಡಾದ ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ ಹತ್ಯೆಗೆ ಹಣಕಾಸಿನ ತಗಾದೆ ಕಾರಣ ಎನ್ನಲಾಗಿದೆ. ಸುರೇಂದ್ರ ಬಂಟ್ವಾಳ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಹಣಕಾಸಿನ ವಿಚಾರದ ಭಿನ್ನಾಭಿಪ್ರಾಯದಲ್ಲಿ ಜತೆಗಿದ್ದ ವ್ಯಕ್ತಿಗಳು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಸುರೇಂದ್ರ ಬಂಟ್ವಾಳ 2018ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಸೇರಿದ್ದರು. ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತಲ್ವಾರ್ ಹಿಡಿದು ಬೆದರಿಕೆ ಹಾಕಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. 




ಜಾಹೀರಾತು




https://www.timesofkarkala.in/2020/10/blog-post_8.html













Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget