ಬಿಲ್ಡಪ್ ಕೊಡಲು ಹೋಗಿ ಸಸ್ಪೆ೦ಡ್ ಆದ ಪಿಎಸ್ ಐ-Times of karkala

ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಜೇವರ್ಗಿ ತಾಲೂಕಿಗೆ ತೆರಳಿ ಹೈಡ್ರಾಮ ಮಾಡಿದ್ದ ನೆಲೋಗಿ ಠಾಣೆ ಪಿಎಸ್ ಐ ಮಲ್ಲಣ್ಣ ಯಲಗೊಂಡ ಅವರನ್ನು ಅಮಾನತು ಮಾಡಲಾಗಿದೆ.ನೆಲೋಗಿ ಠಾಣೆ ಪಿಎಸ್ ಐ ಮಲ್ಲಣ್ಣ ಅವರನ್ನು ಅಮಾನತು ಮಾಡಿ ಎಸ್ ಪಿ ಸಿಮಿ ಮಾರಿಯಾ ಜಾರ್ಜ್ ಆದೇಶವನ್ನು ಹೊರಡಿಸಿದ್ದಾರೆ.

ಪಿಎಸ್ ಐ ಮಲ್ಲಣ್ಣ ಯಲಗೊಂಡ ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ಬೇರೆ ಕಡೆಯಿಂದ ಕುರಿಯನ್ನು ತಂದು ತೆಪ್ಪದ ಮೇಲೆ ನಿಂತುಕೊಂಡು ಕುರಿಯನ್ನು ರಕ್ಷಿಸಿದಂತೆ ನಾಟಕ ಮಾಡಿದ್ದರು. ಈ ಬಗ್ಗೆ ವಿಡಿಯೋ ವೈರಲ್ ಆಗಿತ್ತು.


ಜಾಹೀರಾತು
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget