ಸೂಡಾದಿಂದ ಕಟೀಲು ದೇವಳಕ್ಕೆ ಬೃಹತ್ ಪಾದಯಾತ್ರೆ-Times Of Karkala

ಸೂಡಾ,ಅ.13:ಹಿಂದೂ ಜಾಗರಣ ವೇದಿಕೆ ಸೂಡಾ ಇದರ ಮುಂದಾಳತ್ವದಲ್ಲಿ ಸೂಡಾ ಸುಬ್ರಮಣ್ಯ ಸನ್ನಿಧಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ 'ನಮ್ಮ ನಡೆ ಕಟೀಲಮ್ಮನೆಡೆ' ಎಂಬ ಬೃಹತ್ ಪಾದಯಾತ್ರೆಯನ್ನು ಭಾನುವಾರದಂದು  ಹಮ್ಮಿಕೊಳ್ಳಲಾಗಿತ್ತು. 

ಪಾದಯಾತ್ರೆಯು ಸೂಡಾ ದೇವಸ್ಥಾನದಿಂದ ಮುಂಜಾನೆ 4:30 ಕ್ಕೆ ಆರಂಭವಾಗಿ ಬೆಲ್ಮನ್ನು ಮಾರ್ಗವಾಗಿ ಮುಂಡ್ಕುರು ಮೂಲಕ ಬೆಳಿಗ್ಗೆ 10 ಗಂಟೆಗೆ ಕಟೀಲು ದೇವಸ್ಥಾನ ತಲುಪಿತ್ತು. ಮಹಿಳೆಯರು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾಹೀರಾತು
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget