ಅಖಿಲ‌ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೆಬ್ರಿ ತಾಲ್ಲೂಕು ಅಧ್ಯಕ್ಷರಾಗಿ ಹೆಬ್ರಿ ರಮೇಶ್ ಆಚಾರ್ಯ ನೇಮಕ.-Times of karkala

ಹೆಬ್ರಿ:ಕೆ.ಪಿ.ನಂಜುಂಡಿ ಸಾರಥ್ಯದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೆಬ್ರಿ ತಾಲ್ಲೂಕಿನ‌ ಅಧ್ಯಕ್ಷರಾಗಿ ನೇಮಕಗೊಂಡ ಹೆಬ್ರಿಯ ಎಚ್.ರಮೇಶ್ ಆಚಾರ್ಯ ಅವರಿಗೆ ಬುಧವಾರ ಶಾಸಕರ ಭವನದಲ್ಲಿ ಮಾನ್ಯ ಕೆ.ಪಿ.ನಂಜುಂಡಿ ಸಮ್ಮುಖದಲ್ಲಿ ರಾಜ್ಯದ ಮುಜರಾಯಿ, ಮೀನುಗಾರಿಕೆ ಸಚಿವರಾದ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ನೇಮಕ ಪತ್ರ ನೀಡಿ ಗೌರವಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಅಧ್ಯಕ್ಷರಾದ ವಿಧಾನ‌ ಪರಿಷತ್ ಸದಸ್ಯರಾದ ಸನ್ಮಾನ್ಯ ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಸದಸ್ಯರಾದ ಮಾನ್ಯ ರಘು ಆಚಾರ್, ರಾಜ್ಯ ಯುವ ಘಟಕದ ಅಧ್ಯಕ್ಷ ಮಳವಳ್ಳಿ ಶ್ರೀನಿವಾಸ್,  ಶ್ರೀಮತಿ ಲಕ್ಷ್ಮೀ ಕೆ.ಪಿ.ನಂಜುಂಡಿ,ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲೆ ನೂತನ ಜಿಲ್ಲಾಧ್ಯಕ್ಷ ನೇರಂಬಳ್ಳಿ   ರಮೇಶ ಆಚಾರ್ಯ ಉಪಸ್ಥಿತರಿದ್ದರು.

 


ಜಾಹೀರಾತು





https://www.timesofkarkala.in/2020/10/blog-post_8.html















Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget