ನಿಧನ:ಇಂದಿರಾ ಶೆಟ್ಟಿ(ಪ್ರಕಾಶ್ ಹೋಟೆಲ್ ಮಾಲೀಕ ಹರಿಪ್ರಸಾದ್ ಶೆಟ್ಟಿಯವರ ತಾಯಿ)-Times of karkala
ಕಾರ್ಕಳ:ಪ್ರಕಾಶ್ ಹೋಟೆಲ್ ಮಾಲೀಕ ಹರಿಪ್ರಸಾದ್ ಶೆಟ್ಟಿ ಯವರ ತಾಯಿ ಇಂದಿರಾ ಶೆಟ್ಟಿ(85) ನಿನ್ನೆ (ಆ.19 ರಂದು) ಅವರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಇಬ್ಬರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ
Post a comment