ಮುಂಬೈ ಬಿಲ್ಲವ ಭವನದ ರೂವಾರಿ,ಭಾರತ್ ಕೋ ಆಪರೇಟಿವ್ ಸ್ಥಾಪಕ ಜಯ ಸಿ ಸುವರ್ಣ(75) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೂಲತಃ ಮುಲ್ಕಿಯವರಾದ ಇವರು ಮುಂಬೈ ನಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ,ಬಿಲ್ಲವ ಯೂನಿಯನ್,ರಾಷ್ಟ್ರೀಯ ಬಿಲ್ಲವ ಮಹಾಮಂಡಳ ಸ್ಥಾಪಿಸಿ ಮುಂಬೈ ಸೇರಿದಂತೆ ಹಲವೆಡೆ ಬಿಲ್ಲವ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Post a comment