ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಬರ್ಬರ ಕೊಲೆ-Times Of Karkala

ಬಂಟ್ವಾಳ,ಅ.21:ತುಳು ಚಲನಚಿತ್ರ ಚಾಲಿಪೋಲಿಲುಯಲ್ಲಿ ಬಣ್ಣ ಹಚ್ಚಿದ್ದ ನಟ ಸುರೇಂದ್ರ ಬಂಟ್ವಾಳ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. 

ಬಿಸಿ ರೋಡ್ ಬಳಿ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯವಿದ್ದ ಸುರೇಂದ್ರ ಬಂಟ್ವಾಳ ನಿನ್ನೆಯಿಂದಲೇ ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಪಾರ್ಟ್ಮೆಂಟ್ ಬಳಿ ಬಂದಾಗ ಶವ ಪತ್ತೆಯಾಗಿದೆ. ಇದು ಕೊಲೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. 


ಎರಡು ವರ್ಷಗಳ ಹಿಂದೆ ಬಿಜೆಪಿ ಕಾರ್ಯಕರ್ತರ ಮೇಲೆ ಸಾರ್ವಜನಿಕವಾಗಿ ತಳವಾರ್ ಝಳಪಿಸುವ ಮೂಲಕ ಸುರೇಂದ್ರ ಬಂಟ್ವಾಳ ಕುಖ್ಯಾತಿ ಪಡೆದಿದ್ದರು. 
   

ಜಾಹೀರಾತು




https://www.timesofkarkala.in/2020/10/blog-post_8.html













Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget